Friday, July 11, 2014

ಮೌನ

ಮೌನವೆ ರಾಗ
ಮೌನವೆ ಸ್ವರ
ಮೌನವೇ ದ್ವನಿಯು
ಮನದ ಮೌನದಲ್ಲಿ
ಮೌನದಲ್ಲಿ ಅಡಗಿದೆ ಪ್ರೀತಿ
ಮೌನ ನೆನಪಿಸುವುದು ಸುಖವ
ಮೌನದಲ್ಲೇ ಕಟ್ಟೆಯೊಡೆಯುವುದು ದುಃಖ
ಜ್ಞಾನದ ಅರಿವೂ ಮೌನದಿಂದಲೇ
ಮಾತಿನ ಹುಟ್ಟು ಮೌನ
ಕನಸಿನ ಹುಟ್ಟು ಮೌನ
ಬದುಕಿನ ಅರಿವು ಮೌನ
ಮೌನವೇ ಸಾವು ಕೊನೆಗೆ

No comments:

Post a Comment